⚡ Initializing Your AI Composer... ⚡
Romantic
.............
.......
..........
ನಾನು ನೀನೆ ಇಬ್ಬರೆ ಊರಲ್ಲೀ...
ಪ್ರೀತಿ ಎಂಬ ಮುತ್ತಿನ ತೇರಲ್ಲೀ...
ನಿನ್ನಯ ಎದುರಿಗೆ ಸುಮ್ಮನೆ ಕೂರುವೆ
ಹೃದಯದ ಮನವಿಗೆ ಸೋಲಲೂ ಹೇಳುವೆ
ಇದೇ ಪ್ರೀತಿ ಇದೇ ರೀತಿ ಇರಲಿ ಎಂದಿಗು
ಜೀವ ನೀನೇ … ಜೀವ ನೀನೇ … ಜೀವ ವೇ ಹೋಗಿ ಬಂದರು
ಜೀವ ನೀನೇ … ಜೀವ ನೀನೇ … ಈ ಉಸಿರು ನಿಂತೆ ಹೋದರೂ
ನಾನು ನೀನು ಇಬ್ಬರೇ ಊರಲ್ಲೀ...
ಪ್ರೀತಿ ಎಂಬ ಮುತ್ತಿನ ತೇರಲ್ಲೀ....
ಆ.....ಮಂತ್ರಣ ನಿನಗಾಗಿಯೆ
ಸ್ವೀ...ಕರಿಸು ಹೃದಯದ ಪರವಾಗಿಯೆ
ಎಲ್ಲ ಜನುಮ… ಇಲ್ಲೆ ಸಿಗಲಿ … ನಿನ್ನೆ ವರ ನೀಡಲಿ
ಇಬ್ಬರ ಒಲವೂ ಕಣ್ಣಲ್ಲಿ … ಕರಗದೆ ಹಾಗೆ ಉಳಿಯಲಿ
ನನಗೇನಾದರು ಆಗಿದ್ದರೆ ನೀ ಸಿಕ್ಕ ಮೇಲೆ ತಾನೇ
ಇಡಿ ಆಕಾಶವೆ ಹಾರೈಸಲಿ… ನನ್ನೆಲ್ಲ ಪ್ರೀತಿ ನೀನೇ
ಜೀವ ನೀನೇ … ಜೀವ ನೀನೇ … Jeeva ವೇ ಹೋಗಿ ಬಂದರು
ಜೀವ ನೀನೇ … ಜೀವ ನೀನೇ … ಈ ಉಸಿರು ನಿಂತೆ ಹೋದರೂ
ಆ....ವರಿಸಲಿ ದಿನವೆಲ್ಲವೂ
ನನ್ ಎದೆಯಲಿ ಉಳಿದಿರೊ ಉಸಿರೆಲ್ಲವೂ
ನೀನು ನನಗೆ … ನಾನು ನಿನಗೆ ಎಂದು ಬರೆದಾಗಿದೆ
ಕನಸಲಿ ಮಾಡಿದ ಪುಣ್ಯವೂ ಬದುಕಿಗೆ ನಿನ್ನ ನೀಡಿದೆ
ಅತಿ ಏನಾದರೂ ಕೇಳಿದ್ದರೇ ನಿನ್ನನ್ನು ಮಾತ್ರ ತಾನೇ
ಮರು ಮಾತಿಲ್ಲದೆ ಶರಣಾಗುವ ಅಭ್ಯಾಸ ಪ್ರೀತಿ ತಾನೇ
ಜೀವ ನೀನೇ … ಜೀವ ನೀನೇ … Jeeva ವೇ ಹೋಗಿ ಬಂದರು
ಜೀವ ನೀನೇ … ಜೀವ ನೀನೇ … ಈ ಉಸಿರು ನಿಂತೆ ಹೋದರೂ
Sound Of Meme
Win the giveaway and get the token straight into your SOLANA WALLET.